Indian Audit & Accounts Department
ಇಂಡಿಯನ್ ಆಡಿಟ್ ಅಂಡ್ ಅಕೌಂಟ್ಸ್ ಡಿಪಾರ್ಟ್ ಮೆಂಟ್

Office of the Principal Accountant General (A & E),Karnataka
ಪ್ರಧಾನ ಮಹಾಲೇಖಪಾಲ (ಲೆಕ್ಕ ಮತ್ತು ಹಕ್ಕುದಾರಿ) ಕಛೇರಿ, ಕರ್ನಾಟಕ, ಬೆಂಗಳೂರು.

 

Dear Subscriber/ಪ್ರಿಯ ವಂತಿಗೆದಾರರೆ,

GPF annual accounts statements from 2021-2022 to 2023-2024 is available in the website.
2021-22 ರಿಂದ 2023-24 ರ ವರೆಗಿನ ಸಾಮಾನ್ಯ ಭವಿಷ್ಯ ನಿಧಿ ವಾರ್ಷಿಕ ಲೆಕ್ಕ ತ:ಖ್ತೆಗಳು ವೆಬ್ ಸೈಟ್ ನಲ್ಲಿ ಲಭ್ಯವಿರುತ್ತವೆ.

GPF annual accounts statements are also available in HRMS website in the respective DDO Logins
      
ಸಾಮಾನ್ಯ ಭವಿಷ್ಯ ನಿಧಿ ವಾರ್ಷಿಕ ಲೆಕ್ಕ ತ:ಖ್ತೆಗಳು ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ ಲಾಗ್ಇನ್ ಮೂಲಕ ಹೆಚ್.ಆರ್.ಎಂ.ಎಸ್. ವೆಬ್ ಸೈಟ್ ನಲ್ಲೂ ಲಭ್ಯವಿರುತ್ತವೆ.

(Home > Mis Reports > Download GPF Statements)

In case of any queries please contact the phone numbers mentioned in the link below                  
(Contact timings 9.30 A.M to 6.00 P.M, Monday to Friday)

ಯಾವುದೇ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ನಲ್ಲಿ ನಮೂದಿಸಿರುವ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ. ( ಸಂಪರ್ಕಿಸಬಹುದಾದ ಸಮಯ : ಬೆಳಿಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ ; ಸೋಮವಾರದಿಂದ ಶುಕ್ರವಾರದವರೆಗೆ )

             Contact Phone Numbers
                        ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು

 

Already Registered Users ,Click here to Login/ ಈಗಾಗಲೇ ರಿಜಿಸ್ಟರ್ ಮಾಡಿರುವವರು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ
For New Users Click here for Registration/ಹೊಸದಾಗಿ ರಿಜಿಸ್ಟರ್ ಮಾಡುವವರು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ

NOTIFICATION FOR GPF